¡Sorpréndeme!

ಟಿ20 ಆಟ ನಿಲ್ಲಿಸಿದ ಮಾಜಿ ನಾಯಕಿ ಮಿಥಾಲಿ ರಾಜ್ | Mithali Raj | Oneindia Kannada

2019-09-03 2,532 Dailymotion

ಭಾರತದ ಮಹಿಳಾ ಟಿ20 ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್, ಮಂಗಳವಾರ (ಸೆಪ್ಟೆಂಬರ್ 3) ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಮಿಥಾಲಿ ಅಂತಾರಾಷ್ಟ್ರೀಯ ಚುಟುಕು ಮಾದರಿಯ ಕ್ರಿಕೆಟ್‌ ಆಟ ನಿಲ್ಲಿಸಿರುವುದನ್ನು ಬಿಸಿಸಿಐ ಖಾತರಿಪಡಿಸಿದೆ.


Indian womens team captain Mithali Raj has announced retirement from t20 international cricket